ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?

ಯೋಗೇಶ್ವರ್ ದತ್ ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. 2012 ಬೇಸಿಗೆ ಒಲಿಂಪಿಕ್ಸ್, ಅವರು 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಆಗಸ್ಟ್ 2016, 31 ರ ಅವರ ಟ್ವೀಟ್ ಮೂಲಕ ದತ್ ದೃಢಪಡಿಸಿದರು.ಇವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ನೀಡಲಾಯಿತು. ನೀಡಲಾಯಿತು. ಇಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್​ ಬರಲಾ ನೇತೃತ್ವದಲ್ಲಿ ಯೋಗೇಶ್ವರ್​ ಪಕ್ಷಕ್ಕೆ ಸೇರಿದ್ದಾರೆ. ಇನ್ನು ದೆಹಲಿಯಲ್ಲಿ ಶಿರೋಮಣಿ ಅಕಾಲಿದಳದ ಶಾಸಕ ಬಾಲಕೌರ್​​ ಸಿಂಗ್​ ಜೊತೆ ಹಾಕಿಪಟು ಸಂದೀಪ್​ ಸಿಂಗ್​ ಕೂಡ ಕಮಲಪಾಳೆಯ ಸೇರಿದರು.

2012ರ ಒಲಂಪಿಕ್​ ಕ್ರೀಡಾಕೂಟದಲ್ಲಿ ದತ್​ ಕಂಚಿನ ಪದಕ ಗೆದ್ದಿದ್ದರು. 2014ರ ಕಾಮನ್​ವೆಲ್ತ್​ ಕ್ರೀಡಾಕೂಡದಲ್ಲಿ ಕೂಡ ಅವರು ಚಿನ್ನದ ಪದಕ ಗೆದ್ದಿದ್ದರು. ಪದ್ಮಶ್ರೀ ಪ್ರಶಸ್ತಿಗೆ ಪರಸ್ಕೃತರಾಗಿರುವ ಇವರು, ಬಿಜೆಪಿ ಸೇರುವ ಹಿನ್ನೆಲೆ ಅವರು ಹರಿಯಾಣ ಪೊಲೀಸ್​ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮುಂದಿನ ತಿಂಗಳು ಅಂದರೆ ಅಕ್ಟೋಬರ್​ನಲ್ಲಿ ಬಿಜೆಪಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇದೆ. ಪಕ್ಷದ ಟಿಕೆಟ್​ ಮೇರೆಗೆ ಇಬ್ಬರು ಭಾರತೀಯ ಜನತಾ ಪಕ್ಷ ಸೇರ್ಪಡನೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ರಮೇಶ್ ಕುಮಾರ್ ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ.ನಾನು ನಿನ್ನ ನೋಡ್ಕೋತೀನಿ - ಸಿದ್ದುಗೆ ಗೆ ಗುದ್ದು- ಕೆಎಚ್ಎಂ