ರಮೇಶ್ ಕುಮಾರ್ ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ.ನಾನು ನಿನ್ನ ನೋಡ್ಕೋತೀನಿ - ಸಿದ್ದುಗೆ ಗೆ ಗುದ್ದು- ಕೆಎಚ್ಎಂ

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಕುರಿತು ಇಂದು ಕಾಂಗ್ರೆಸ್ ಸಭೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲೇ ದಾಳಿ ನಡೆಸಿದ ಮುನಿಯಪ್ಪ, ಚುನಾವಣೆಯಲ್ಲಿ ರಮೇಶ್ ನನ್ನ ವಿರುದ್ಧ ಕೆಲಸ ಮಾಡಿ ಸೋಲಿಸಿದ್ದ. ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ. ಇದು ಪಕ್ಷದ್ರೋಹಿ ಕೆಲಸವಲ್ಲವೇ? ಆದರೆ, ಅವನ ವಿರುದ್ಧ ಕಠಿಣ ಕ್ರಮ ಜರುಗಿಸದ ನೀವು ಯಾವಾಗಲೂ ಅವನನ್ನು ಜೊತೆಯಲ್ಲೇ ಹಾಕ್ಕೊಂಡು ಸುತ್ತಾಡ್ತೀರ. ಎಲ್ಲಾ ಸಭೆಯಲ್ಲಿ ಅವನನ್ನು ನಿಮ್ಮ ಪಕ್ಕದಲ್ಲೇ ಕೂರಿಸಿಕೊಳ್ತಾ ಇದೀರಾ. ಮೊದಲ ಪಕ್ಷ ವಿರೋಧಿ ಕೆಲಸ ಮಾಡಿದ ಅವನು ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಒಂದು ಹಂತದಲ್ಲಿ ಇಬ್ಬರು ನಾಯಕರ ನಡುವಿನ ಜಗಳ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು ಎನ್ನಲಾಗುತ್ತಿದೆ. ಈ ಹಂತದಲ್ಲಿ ಮಧ್ಯಪ್ರವೇಶಿಸಿ ಇಬ್ಬರೂ ನಾಯಕರನ್ನು ಸಮಾಧಾನಿಸಿ ಕೂರಿಸಿದ ಕೆ.ಸಿ. ವೇಣುಗೋಪಾಲ್, ನೀವೆ ಹೀಗೆ ಜಗಳ ಮಾಡಿದರೆ ಜನಕ್ಕೆ ಯಾವ ಸಂದೇಶ ತಲುಪಲಿದೆ ? ಎಂದು ಪ್ರಶ್ನಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎನ್ನುತ್ತಿವೆ ಕಾಂಗ್ರೆಸ್​ ಮೂಲಗಳು.

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?