ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


News

ಸಿದ್ದರಾಮಯ್ಯನವರೇ, ಮೈಸೂರು ಅರಸರಿಗೆ ಹೋಲಿಸಿಕೊಂಡ ನಿಮಗೆ ಈ ಬಾರಿ ನನ್ನ ಮತ ಇಲ್ಲ - ಮೈಸೂರು ಯುವಕನ ಬಹಿರಂಗ ಪತ್ರ

ನಮಸ್ಕಾರ ಸಿದ್ದರಾಮಯ್ಯನವರೇ, ನಾನು ಮೈಸೂರಿನ ಯುವಕ. 2013ರಲ್ಲಿ ನೀವು ಗೆದ್ದರೆ ಮುಖ್ಯಮಂತ್ರಿಯಾಗಿ ನಮ್ಮ ಮೈಸೂರು ಮತ್ತಷ್...

ನಾ ಹ್ಯಾಂಗ ಮರೆಯಲಿ ನಿನ್ನ - ರೈತಬಂಧು

ನಾನೊಬ್ಬ ಬಡ ರೈತ ಮತ್ತು ನನಗೆ ೩ ಎಕರೆ ಜಮೀನು ಇದೆ,ನನ್ನ ಹೆಸರು ಕೆಂಪಯ್ಯ ಮತ್ತು ನಮ್ಮ ಊರು ಚಾಮರಾಜನಗರ ಜಿಲ್ಲೆಯ ನಂಜದೇವ...

ರಾಜ್ಯಸಭಾ ಚುನಾವಣೆಗೆ ಕಾಂಗ್ರೇಸ್ ಟಿಕೇಟ್ ಅಂತಿಮ- ಲಿಂಗಾಯಿತರಿಂದ ತೀವ್ರ ಅಸಮಾಧಾನ

ಬೆಂಗಳೂರು-11-3-18 ಬಹು ನೀರಿಕ್ಷಿತ ರಾಜ್ಯಸಭಾ ಚುನಾವಣೆಗೆ ಕಾಂಗ್ರೇಸ್ ಟಿಕೇಟ್ ಅಂತಿಮವಾಗಿದ್ದೆ ತಡ. ಈಗ ಬಂಡಾಯದ ಬೇಗುದಿ ಶ...