ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


News

ಡಿಕೆಶಿಗೆ ಜಾಮೀನು ಸಿಗದಂತೆ ಇ.ಡಿ ಪರ ವಾದ ಮಂಡಿಸಿದ್ದ ಕನ್ನಡಿಗ ವಕೀಲ ನಟರಾಜ್​ ಬಗ್ಗೆ ನಿಮಗೆ ಗೊತ್ತಾ ?

ನೆನ್ನೆ ತಾನೇ ಕೋರ್ಟ್ ತೀರ್ಪು ಹೊರಬಿದ್ದಿದೆ ಮತ್ತು ಡಿಕೆಶಿ ಇನ್ನು ಹತ್ತು ದಿನಗಳ ಕಾಲ ಜೈಲಿನಲ್ಲಿರಬೇಕಾದ ಪರಿಸ್ಥಿತಿ...

ಬ್ರಿಟಿಷರ ಲಾಠಿ, ಬೂಟಿನೇಟು, ನೇಣುಗಂಬವೇರಿಸಿದರು ಕಾಂಗ್ರೆಸ್ ಪಕ್ಷ ಹೆದರಿಲ್ಲ, ರಣ ಹೇಡಿ ಬಿಜೆಪಿಗೆ ಅಂಜುವವರಲ್ಲ - ಎಸ್ ಆರ್ ಪಾಟೀಲ್

ಹವಾಲಾ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ರನ್ನು ಜಾರಿ ನಿರ್ದೇಶನಾಲಯ (ED) ಬಂಧಿಸಿರುವುದನ್ನು...

ಬಂದ್ ಮಾಡುವಾಗ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟಿಸುವುದು ಯಾಕೆ ಗೊತ್ತಾ..? ಹಿಂದಿನ ವೈಚಾರಿಕ ಸತ್ಯ ತಿಳಿದರೆ ನೀವೂ ಕೂಡಾ ಬೆಚ್ಚಿ ಬೀಳ್ತೀರಾ !

ಡಿಕೆಶಿ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ನಾನಾ ಕಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ರಸ್ತೆ ಮ...

ಇಡಿ ಕೇಳಿದ ಪ್ರಶ್ನೆಗಳಿಗೆ ಕಂಗಾಲಾದ ಡಿಕೆಶಿ, ಎಷ್ಟು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ ಗೊತ್ತಾ?

ಡಿಕೆಶಿ ವಿಚಾರದಲ್ಲಿ ಇಡಿ ಸಾಕಷ್ಟು ಹೋಮ್​ವರ್ಕ್ ಮಾಡಿದ್ದಂತಿತ್ತು. ಅವರ ಬಹುತೇಕ ಎಲ್ಲಾ ವ್ಯವಹಾರಗಳನ್ನ ಅವರು ಜಾಲಾಡಿ...

ಭಗವಾನ್ ರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ನೋಡಬೇಕೆಂದರೆ ಶ್ರೀ ರಾಮಾಯಣ ಎಕ್ಸ್‌ಪ್ರೆಸ್ ಟ್ರೈನ್ ಹತ್ತಿ !

ಎಲ್ಲರು ರಾಮಾಯಣ ಓದಿರುತ್ತಾರೆ ಆದರೆ ಅದರಲ್ಲಿ ಬರುವ ಪ್ರಮುಖ ಸ್ಥಳಗಳನ್ನು ನೋಡಲು ಸಾಧ್ಯವಾಗಿರುವುದಿಲ್ಲ. ಈಗ ಈ ಸ್ಥಳಗ...

ಐದು ಮಹತ್ವದ ನಿರ್ಧಾರಗಳಿಂದ ಉತ್ತರ ಕರ್ನಾಟಕ ಜನತೆಗೆ ಗುಡ್ ನ್ಯೂಸ್ !

ಇಂದು ಯಡಿಯೂರಪ್ಪನವರು ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾ...

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾದ ಶ್ರೇಷ್ಠ ಪ್ರಶಸ್ತಿ - ಮೋದಿಯವರ ಯಾವ ಕಾರ್ಯಕ್ಕೆ ಈ ಪ್ರಶಸ್ತಿ ಗೊತ್ತಾ ?

ಎನ್​ಡಿಎ ಆಡಳಿತದ ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಬಯಲು ಶೌಚ ಮುಕ್ತವನ್ನಾಗಿಸುವ ಉದ್ದೇಶದಿ...

ಡಿ.ಕೆ ಶಿವಕುಮಾರ್ ಇಡಿ ಸಂಕಷ್ಟಕ್ಕೆ ಕಾರಣ - ಈಶ್ವರ್ ಖಂಡ್ರೆ ಹೊಸ ಬಾಂಬ್​ ?

ಗುಜರಾತ್ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಶಿವಕುಮಾರ್ ಬಿಡದೇ ಇರೋದಕ್ಕೆ ಬಿಜೆಪಿ ದ್ವೇಷರಾಜಕಾರಣ ಮಾಡುತ್ತಿದೆ. ದ...

ಕಾಂಗ್ರೆಸ್ಸಿಗರಾಗಿರುವ ಅರಿಫ್ ಮೊಹಮ್ಮದ್ ಖಾನ್ ಅವರನ್ನ ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದು ಯಾಕೆ ಗೊತ್ತಾ ?

ಕೇಂದ್ರ ಸರ್ಕಾರ ಇಂದು 5 ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ, ಕೇಂದ್ರದಲ್ಲಿ ಅಧಿಕಾರದಲ್ಲಿ...

ಅ'ಯೋಧ್ಯಾ ಪ್ರ'ಕರಣದಲ್ಲಿ ಬಿಗ್ ಟ್ವಿಸ್ಟ್ , ಈ ಒಬ್ಬ ವ್ಯಕ್ತಿಯಿಂದ ರಾ'ಮ ಮಂ'ದಿರದ ಕನಸು ದೂರವಾಗುವುದೇ ?

ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅಕ್ಟೋಬರ್ 29ರಿಂದ ಪ್ರತಿದಿನ ನಡೆಸಲಾಗುವುದು ಎಂದು ಸುಪ್ರೀಂ ಕೋರ...

ಮೋದಿಗೆ ಧೈರ್ಯವೂ ಇಲ್ಲ, ಜ್ಞಾನವೂ ಇಲ್ಲ ಎಂದು ಹೇಳಿದ್ದ ಸುಬ್ರಮಣಿಯನ್ ಸ್ವಾಮಿ ವಿರುದ್ದ ಮೋದಿ ಅಭಿಮಾನಿಗಳು ಗರಂ...!!

ಬಿಜೆಪಿ ಪರವಾಗಿದ್ದ ಸುಬ್ರಮಣಿಯನ್ ಸ್ವಾಮಿ ಮೋದಿಗೆ ಜ್ಞಾನವೂ ಇಲ್ಲ, ಧೈರ್ಯವೂ ಇಲ್ಲ ಎಂದು ಹೇಳಿದಕ್ಕೆ ಮೋದಿ ಅಭಿಮಾನಿಗ...

ಅಮಿತ್ ಶಾ ಅಪ್ಪಟ ಕರ್ಮಯೋಗಿ ಮತ್ತು ಉಕ್ಕಿನ ಮನುಷ್ಯ - ಅಂಬಾನಿ!

ಇಂದು ಗಾಂಧೀನಗರದ ಪಂಡಿತ ದೀನ್ ದಯಾಲ್ ಪೆಟ್ರೋಲಿಯಂ ಯೂನಿವರ್ಸಿಟಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅಂಬಾನಿ 'ಅಮಿ...