ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


News

ದೇಶದಲ್ಲೇ ವಿನೂತನ ಮಾದರಿ ಆಂಧ್ರ ಟ್ರಾಫಿಕ್ ಪೊಲೀಸರು - ನಮ್ಮ ರಾಜ್ಯದ ಪೊಲೀಸರು ಈ ಕೆಲಸ ಮಾಡುವುದು ಯಾವಾಗ?

ಹೊಸ ವಾಹನ ಕಾಯಿದೆ ಜಾರಿಗೆ ಬಂದಮೇಲೆ ಸಾಮಾನ್ಯ ಜನಗಳು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದರೆ ದಂಡ ಕಟ್ಟುವುದಕ್ಕೆ ಹರಸ...

ಕುಮಾರಸ್ವಾಮಿಯವರಿಂದ ಮೋದಿಯವರಿಗೆ ಖಡಕ್ ಪ್ರಶ್ನೆ ! ಕುಮಾರಸ್ವಾಮಿಯವರ ಪ್ರಶ್ನೆಗೆ ಕನ್ನಡಿಗರ ಬೆಂಬಲವಿದೆಯೇ?

ಮೊನ್ನೆ ತಾನೇ ಕೇಂದ್ರ ಗೃಹಮಂತ್ರಿಯಾದ ಅಮಿತ್ ಶಾ ಅವರು ಒಂದು ದೇಶ ಒಂದು ಭಾಷೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ದಕ್ಷಿ...

ದೇವೇಗೌಡರು ದೇಶ ಪ್ರೇಮಿಯಾಗಲಿ, ಕುಟುಂಬದ ಪ್ರೇಮಿಯಾಗೋದು ಬೇಡ , ಗೌಡರು ಬಾಯಿ ಮುಚ್ಕೊಂಡಿದ್ದರೆ ಒಳ್ಳೆಯದು - ನಾರಾಯಣ ಗೌಡ

ಮೊನ್ನೆ ದೇವೇಗೌಡರು ಮೈಸೂರು ಮತ್ತು ಮಂಡ್ಯದಲ್ಲಿ ಕಾರ್ಯಕರ್ತರ ಜೊತೆ ಸಮಾವೇಶ ನಡೆಸಿ ನಾರಾಯಣ ಗೌಡರ ಮೇಲೆ ವಾಗ್ದಾಳಿ ನಡ...

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಖ'ಡಕ್ ನಿರ್ಧಾರ ! ಎಲ್ಲರಿಗೂ ಮಾದರಿಯಾದ ಯೋಗಿ !

ಯುಪಿ ಮುಖ್ಯಮಂತ್ರಿ ಯೋಗಿ ಅವರು ಖಡಕ್ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ಅಷ್ಟೊಂದು ದೊಡ್ಡ ರಾಜ್ಯವನ್ನು ...

ಪಟೇಲ್ ಮಾದರಿಯಲ್ಲಿ ಸಿದ್ದಗಂಗಾ ಶ್ರೀಗಳ ಪ್ರತಿಮೆ ಸ್ಥಾಪನೆ ಮಾಡಿ - ಸರ್ಕಾರಕ್ಕೆ ಭಕ್ತರ ಮನವಿ..!!

ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಗುಜರಾತಿನಲ್ಲಿರುವ ಸರ್ದಾರ್ ಪಟೇಲರ ರೀತಿಯಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾ...

ಕುಮಾರಸ್ವಾಮಿ ಒಕ್ಕಲಿಗರ ಪ್ರತಿಭಟನೆಗೆ ಬರದಿರುವ ಹಿಂದಿದೆಯಾ ದೇವೇಗೌಡರ ತಂತ್ರ..??

ಮೊನ್ನೆ ಡಿ.ಕೆ.ಶಿವಕುಮಾರ್ ರವರನ್ನು ED ಅಧಿಕಾರಿಗಳು ಬಂಧಿಸಿದ ಹಿನ್ನಲೆಯಲ್ಲಿ ಒಕ್ಕಲಿಗ ಸಂಘಟನೆಗಳು ನಡೆಸಿದ ಪ್ರತಿಭಟನ...

ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ - ಹೊಸ ಟ್ರಾಫಿಕ್ ರೂಲ್ಸ್ ಏನು ಗೊತ್ತಾ ?

ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗುಜರಾತ್ ಮಾದರಿಯಲ್ಲಿ ಇದೀಗ ಕರ್ನಾಕಟವೂ ದುಬಾರಿ ಟ್...

ಹ'ಸು ಮತ್ತು ಓಂ ಪದಗಳನ್ನು ಕೇಳಿದರೆ ಕೆಲವರ ಕೂದಲು ಎದ್ದುನಿಲ್ಲುತ್ತದೆ - ಮೋದಿ

ಮೋದಿಯವರು ಇಂದು ಉತ್ತರಪ್ರದೇಶದ ಮಥುರಾದಲ್ಲಿ ಜಾಗೃತಿ ಕಾರ್ಯಕ್ರಮ ಗೋವಿಗೆ ಪೂಜೆ ಮಾಡುವುದರ ಮೂಲಕ ನೆರವೇರಿಸಿ ಮಾತನಾಡ...

ನೀವು ಈ ಕೆಲ'ಸ ಮಾಡಿದರೆ ಭಾರ'ತೀಯ ರೈ'ಲ್ವೆ ನಿಮ್ಮ ಫೋ'ನ್‌ನ್ನು ಉಚಿ'ತವಾಗಿ ರೀ'ಚಾ'ರ್ಜ್ ಮಾಡಲಿದೆ !

ರೈಲ್ವೆ ಇಲಾಖೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಗ್ರಾಹಕರಿಗೆ ಕೊಡುತ್ತಿದೆ. ರೈಲ್ವೆ ಸ್ಟೇಷನ್ ಸ್ವಚ್ಛವಾಗಿಡಲು ಮತ...

ಪಾ'ಕ್ ನಲ್ಲಿ ಹಾಲಿನ ಬೆಲೆ ಗಗನಕ್ಕೆ, ಒಂದು ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ ?

ಮೊಹರಂ ಹಬ್ಬದ ವಿಶೇಷ ಆಗಿರುವುದರಿಂದ ಹಾಲಿನ ಬೆಲೆ ಗಗನಕ್ಕೆ ಏರಿದೆ. ಸಿಂಧ್ ಪ್ರಾಂತ್ಯದಲ್ಲೇ ಹಾಲಿನ ಬೆಲೆ ಗರಿಷ್ಠ ಮಟ್ಟ...

ಪಾ'ಕ್ ಪ್ರಧಾನಿಗೆ ಶಾ'ಕ್ ಕೊಟ್ಟ ಶಾಸಕ, ಪಾ'ಕ್ ಸಹವಾಸವೇ ಬೇಡ ಎಂದು ಭಾರತಕ್ಕೆ ಬಂದ!

ಬಲದೇವ್ ಸಿಂಗ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಅಲ್ಪ ಸಂಖ್ಯಾತ ಸಮುದಾಯದ ಶಾಸಕ. ...

ಬಿಜೆಪಿಯ ನಾಟಕ ಮಂಡಳಿಯಲ್ಲಿ ಕಟೀಲ್​ ಕಾಮೆಡಿಯನ್​ ಇದ್ದಂತೆ -ಸಿದ್ಧರಾಮಯ್ಯ !

ನಿನ್ನೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ನಳಿನ್ ಕುಮಾರ್ ಕಟೀಲ್, ಡಿ.ಕೆ.ಶಿವಕುಮಾರ್ ಅರೇಸ್ಟ್ ಆಗೋದಿಕ್ಕೆ ...