ಕರುನಾಡು ನಮ್ಮ ರಾಜ್ಯ ನಮ್ಮ ಹೆಮ್ಮೆ

ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ನಮ್ಮ ಹೋರಾಟ. ರೈತಪರ ಸರ್ಕಾರಕ್ಕೆ ನಮ್ಮ ಬೆಂಬಲ. ಬೆಳೆ ಬೆಳೆಯುವ ರೈತ ಬಡವನಾಗಿರುತ್ತಾನೆ,ಅವನ ಬೆಳೆಯನ್ನು ಮಾರುವ ವ್ಯಾಪಾರಿ ಶ್ರೀಮಂತನಾಗುತ್ತಾನೆ. ಈ ಅಸಮಾನತೆಯನ್ನು ಹೋಗಲಾಡಿಸಲು ರೈತರಿಗೆ ಆಧುನಿಕ ಜಗತ್ತಿನ ಪರಿಚಯ, ಹೊಸ ಆವಿಷ್ಕಾರಗಳು,ಹೊಸ ಹೊಸ ಭಿನ್ನ-ವಿಭಿನ್ನ ಪ್ರಗತಿಪರ ರೈತರ ಪರಿಚಯ ಮಾಡಿಕೊಡುವುದು ಜೊತೆಗೆ ಸಾವಯುವ ಕೃಷಿಯತ್ತ ರೈತರನ್ನು ಪ್ರೇರೆಪಿಸುವುದು ನಮ್ಮ ಗುರಿ. ಹಾಗಾಗಿ ಕರುನಾಡ ನೇಗಿಲಯೋಗಿಗೆ ನೀವು ಬೆಂಬಲಿಸಿ, ಹರಸಿ, ಆಶೀರ್ವಾದಿಸಿ .ನಿಮ್ಮೆಲ್ಲ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ಸರ್ಕಾರದ ಹಲವಾರು ಯೋಜನೆಗಳು ರೈತರನ್ನು ತಲುಪುವ ಮುಂಚೆ ಜಾರಿಯಾಗಿ ಕಡತ ಸೇರಿ ಬೆಚ್ಚಗೆ ನಿದ್ರಿಸುತ್ತಿರುತ್ತವೆ..ಅಂತಹ ರೈತಪರ ಯೋಜನೆಗಳನ್ನು ಹಾಗೂ ಅದನ್ನು ಜಾರಿಗೆ ತಂದವರನ್ನು ರೈತರಿಗೆ ಪರಿಚಯಿಸುವ ಮೂಲಕ ಆ ಯೋಜನೆಯ ಸಂಪೂರ್ಣ ಲಾಭ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೂ ತಲುಪುವಂತಾಗಬೇಕು.


1 2 3 4 Next >>

News

9 ಜನ ಲಿಂಗಾಯತ ನೌಕಕರಿಗೆ ಬಿಜೆಪಿ ಕಛೇರಿಯಿಂದ ಗೇಟ್ ಪಾಸ್!!

ಬಿಎಸ್‌ವೈ ಹಾಗೂ ನಳೀನ್ ಕುಮಾರ್ ಕಟೀಲ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಡಿಯೂರಪ್ಪನವ...

ಲಿಂಗಾಯತರು ಬಿಜೆಪಿ ಕಛೇರಿ ಬಳಿ ಬರಬೇಡಿ - BSY ಬಳಿಕ ಕಾರ್ಯಕರ್ತರಿಗೆ ಶಾಕ್ ಕೊಟ್ಟ ನಳೀನ್ ಕುಮಾರ್ ಕಟೀಲ್..?

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ಅವರು ವಹಿಸಿಕೊಂಡ ನಂತರ ಬಿಜೆಪಿಯಲ್ಲಿ ಎಲ್ಲವು ಸರಿಯಿಲ್ಲ ಎಂಬ ಸುದ್ದಿ ಹೊರಬಿದ್ದ...

ನಿಗಮ ಮಂಡಳಿಗೆ ಅಧ್ಯಕ್ಷರುಗಳ ನೇಮಕ - ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊ'ಡೆದ್ರಾ ಯಡಿಯೂರಪ್ಪ.??

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಂಟಾಗಿದ್ದ ಭಿನ್ನಮತ, ಬಂಡಾಯ ಬಹುತೇಕ ಶಮನವಾದಂತಿದೆ. ಇಂದು 8 ನಿಗಮ ಮಂಡಳಿಗಳಿಗೆ ಅಧ್ಯಕ...

ಬಿಜೆಪಿಗೆ ಸೇರ್ಪಡೆಯಾದ ಕುಸ್ತಿಪಟು ಯೋಗೇಶ್ವರ್ ದತ್, ಹರಿಯಾಣದಲ್ಲಿ ಮತ್ತೆ ಬಿಜೆಪಿ ?

ಯೋಗೇಶ್ವರ್ ದತ್ ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. 2012 ಬೇಸಿಗೆ ಒಲಿಂಪಿಕ್ಸ್, ಅವರು 60 ಕೆಜಿ ವಿಭಾಗದಲ್ಲಿ ಕಂಚಿನ ಪದ...

ರಮೇಶ್ ಕುಮಾರ್ ಬಿಜೆಪಿಯವರ ಬಳಿ ದುಡ್ಡು ತಗೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾನೆ.ನಾನು ನಿನ್ನ ನೋಡ್ಕೋತೀನಿ - ಸಿದ್ದುಗೆ ಗೆ ಗುದ್ದು- ಕೆಎಚ್ಎಂ

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಕುರಿತು ಇಂದು ಕಾಂಗ್ರೆಸ್ ಸಭೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ವಿರುದ್ಧ ...

ಎ'ಲ್ಐ'ಸಿ ನ'ಷ್ಟದ ಬ'ಗ್ಗೆ ಪ'ತ್ರಿ'ಕೆಗಳಲ್ಲಿ ಮಾಡಿರುವ ವ'ರ'ದಿಗಳಲ್ಲಿ ಹು'ರುಳಿ'ದೆಯೇ..?

ಎಲ್ಐಸಿ ಯ 30 ಸಾವಿರ ಕೋಟಿ ಹಣ ನಷ್ಟವಾಗುವಂತೆ ಕೇಂದ್ರ ಸರ್ಕಾರ ಮಾಡಿದೆ, ಎಂದು ಹಲವು ಪತ್ರಿಕೆಗಳು ವರದಿಗಳನ್ನು ವರದಿ ಮಾಡಿ...

ಪ್ರ'ಧಾನಿ ಮೋ'ದಿಯವರಿಗೆ ಮತ್ತು ಮುಖ್ಯ'ಮಂತ್ರಿ ಯಡಿ'ಯೂರಪ್ಪನವರಿಗೆ ಕಾಂಗ್ರೆಸ್ ಪಕ್ಷ'ದಿಂದ ಪ್ರಶ್ನೆಗಳ ಸುರಿ'ಮಳೆ!

ರಾಜ್ಯದಲ್ಲಿ ಮಳೆ ಪ್ರವಾಹದಿಂದ ಸುಮಾರು ೧೦ ಜಿಲ್ಲೆಗಳಿಗಿಂತ ಹೆಚ್ಚು ಹಾನಿಗೊಳಗಾಗಿವೆ ಆದರೆ ಪ್ರಧಾನಿ ಮೋದಿಯವರು ಬಂದು ...

ಬಿಜೆಪಿಯ ಕನಸು ಭಗ್ನಗೊಳಿಸಿದ ಕಾಂಗ್ರೆಸ್, ಆಪರೇಷನ್ ಕಾಂಗ್ರೆಸ್ ಸಕ್ಸಸ್ !

ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 200 ಸದಸ್ಯಬಲವಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಿಯಾಗಿ 100 ಸ್ಥಾ...

ಎಚ್ ಡಿ ರೇವಣ್ಣ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುವ ಸಾಧ್ಯತೆ !

ಏಪ್ರಿಲ್ 18ರಂದು ನಡೆದ ಘಟನೆ. ಹಾಸನ ಲೋಕಸಭಾ ಚುನಾವಣಾ ಮತದಾನದ ದಿನ. ಹಾಸನದ ಪಡವಲಹಿಪ್ಪೆ ಮತಗಟ್ಟೆಗೆ ರೇವಣ್ಣ ಮತಹಾಕಲು ಬಂ...

ಮತಾಂತರಕ್ಕೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ, ಹೊಸ ನೀತಿ ಜಾರಿಗೆ !

ವಿದೇಶಗಳಿಂದ ಬಹಳ ದೊಡ್ಡ ಮೊತ್ತದ ಹಣ ನಮ್ಮ ದೇಶಕ್ಕೆ ಹರಿದು ಬರುತಿತ್ತು. ಕೆಲವು ಮಿಷನರಿಗಳು ವಿದೇಶದಿಂದ ಬಂದಂತ ದುಡ್ಡಿ...

ನಿಮ್ಮ ಮೊಬೈಲ್ ಕಳೆದಿದೆಯೇ, ಚಿಂತಿಸಬೇಡಿ ಈ ವೆಬ್ಸೈಟ್ ಮೂಲಕ ಟ್ರ್ಯಾಕ್ ಮಾಡಿ !

ಇತ್ತೀಚೆಗೆ ಮೊಬೈಲ್ ಕಳ್ಳತನ ಜಾಸ್ತಿಯಾಗುತ್ತಿದೆ ಮತ್ತು ಕಳುವಾದ ಮೊಬೈಲ್ ನಿಂದ ಕೆಲವರು ಕಾನೂನು ಬಾಹಿರ ಚಟುವಟಿಕೆ ಮಾಡ...

ಅರಮನೆಯಲ್ಲಿ ಮೈಸೂರು ಪಾಕ್ ಹುಟ್ಟಿದ್ದು ಹೇಗೆ ಗೊತ್ತಾ..?- ಪಾಕದ ಹಿಂದಿನ ರೋಚಕ ಕಥೆ...!!

ಮೈಸೂರು ಪಾಕ್ ತಮಿಳುನಾಡಿನದ್ದು ಎಂಬ ಒಂದು ಟ್ವೀಟ್ ಸೃಷ್ಠಿಸಿದ ಸಂಚಲನ ಹಲವು ಬ್ರೇಕಿಂಗ್ ನ್ಯೂಸ್ ಗಳಿಗೆ ಕಾರಣವಾಗಿತ್ತ...

1 2 3 4 Next >>